ಮೋದಿ ಬಗ್ಗೆ ರಮ್ಯಾ ಮಾಡಿದ ಟ್ವೀಟ್ ಗೆ ಆಕ್ರೋಶ | Oneindia Kannada

2018-11-02 514

Congress social media cell head Divya Spandana has been facing a huge backlash on social media and condemnation, not just from the BJP but also from her own party for her tweet targeting Prime Minister Narendra Modi.


'ನಿಮ್ಮಂಥ ಅಪ್ರಬುದ್ಧ ವ್ಯಕ್ತಿಯಿಂದ ಬೇರೇನನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ!' ಇದು ಪ್ರಧಾನಿ ಮೋದಿ ಬಗ್ಗೆ ನಟಿ ರಮ್ಯಾ ಮಾಡಿದ ಟ್ವೀಟ್ ಗೆ ವ್ಯಕ್ತಿಯೊಬ್ಬರು ನೀಡಿದ ಖಡಕ್ ಪ್ರತಿಕ್ರಿಯೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 182 ಮೀಟರ್ ನ ವಿಶ್ವದ ಅತೀ ಎತ್ತರದ ಪ್ರತಿಮೆಯ ಬಳಿ ನಿಂತಿದ್ದ ಮೋದಿಯವರನ್ನು ಕಂಡು, 'ಇದೇನು ಹಕ್ಕಿಯ ಪಿಕ್ಕೆಯಾ?(Is that bird dropping?)' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಪ್ರಶ್ನಿಸಿದ್ದರು.

Videos similaires